ೂಂಗಳು

ಬೆಂಗಳೂರಿನ ದಿ ಒಟೆರಾದಲ್ಲಿ ರೂಂಗಳು

ನಾವು ದಿ ಒಟೆರಾದಲ್ಲಿ, ನಿಮ್ಮ ಉದ್ಯಮದ ಅಗತ್ಯತೆಗಳನ್ನು ಪೂರೈಸುವ ಖಾತರಿ ನೀಡುತ್ತೇವೆ. ಇದು ಎಲೆಕ್ಟ್ರಾನಿಕ್ ಸಿಟಿಯ ಹೃದಯಭಾಗದಲ್ಲಿ ಶಾಂತಿಯುತ ಪರಿಸರದಲ್ಲಿ ನೆಲೆಗೊಂಡಿದ್ದು, ನಮ್ಮ 5 – ಸ್ಟಾರ್ ಡಿಲಕ್ಸ್ ಬ್ಯುಸಿನೆಸ್ ಹೋಟೆಲ್ ನಿಮ್ಮ ವಾಸ್ತವ್ಯವನ್ನು ಆಹ್ಲಾದಕರವಾಗಿಸಲು ಅತ್ಯುತ್ತಮ ದರ್ಜೆಯ ಸೌಲಭ್ಯಗಳು ಮತ್ತು ಆಧುನಿಕ ಸೌಕರ್ಯಗಳನ್ನು ಒದಗಿಸುತ್ತದೆ. ನಿಮ್ಮ ಅಗತ್ಯತೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ನಮ್ಮ ಸುಪೀರಿಯರ್, ಡಿಲಕ್ಸ್, ಕ್ಲಬ್ ಅಥವಾ ಸೂಟ್ ರೂಂಗಳನ್ನು ಆಯ್ದುಕೊಳ್ಳಿ. .

ರೂಂಗಳ ವೈಶಿಷ್ಟ್ಯತೆಗಳಿಗಾಗಿ ಕೆಳಗಿನ ಬಾಕ್ಸ್ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ!!!!
ಸುಪೀರಿಯರ್ ರೂಂಗಳು
Superior Rooms

ಕಾಂಪ್ಲಿಮೆಂಟರಿ ವೈ-ಫೈ

ಟೀ ಮತ್ತು ಕಾಫಿ ಮೇಕರ್

24 ಗಂಟೆಗಳ ರೂಂ ಸೇವೆ


37" ಟಿವಿ

ಇನ್ನಷ್ಟು ಓದಿ
ಡಿಲಕ್ಸ್ ರೂಂಗಳು
Deluxe Rooms

ಕಾಂಪ್ಲಿಮೆಂಟರಿ ವೈ-ಫೈ

ಟೀ ಮತ್ತು ಕಾಫಿ ಮೇಕರ್

24 ಗಂಟೆಗಳ ರೂಂ ಸೇವೆ


37" ಟಿವಿ

ಇನ್ನಷ್ಟು ಓದಿ
Club రూమ్‌లు
Club Rooms

ಕಾಂಪ್ಲಿಮೆಂಟರಿ ವೈ-ಫೈ

ಟೀ ಮತ್ತು ಕಾಫಿ ಮೇಕರ್

24 ಗಂಟೆಗಳ ರೂಂ ಸೇವೆ


42" ಟಿವಿ

ಒಟೆರಾ ಲಾಂಜ್‌ಗೆ ಪ್ರವೇಶ

ಕ್ಲಬ್ ರೂಂಗಳು
ಸೂಟ್‌ಗಳು
Suites

ಕಾಂಪ್ಲಿಮೆಂಟರಿ ವೈ-ಫೈ

ಟೀ ಮತ್ತು ಕಾಫಿ ಮೇಕರ್

24 ಗಂಟೆಗಳ ರೂಂ ಸೇವೆ


42" ಟಿವಿ

ಒಟೆರಾ ಲಾಂಜ್‌ಗೆ ಪ್ರವೇಶ

ಪ್ರತ್ಯೇಕ ಲಿವಿಂಗ್ ರೂಂ

ಇನ್ನಷ್ಟು ಓದಿ