The Oterra - 5 Star Deluxe Business Hotel in Bengaluru

43 Electronic City, Phase 1, Hosur Road, Bangalore 560100


ದಿ ಒಟೆರಾಕ್ಕೆ ಸುಸ್ವಾಗತ- ಈ ಜಗತ್ತಿನ ಒಳನೋಟ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹೃದಯಭಾಗದಲ್ಲಿರುವ ದಿ ಒಟೆರಾ, 5-ಸ್ಟಾರ್ ಡಿಲಕ್ಸ್ ಬ್ಯುಸಿನೆಸ್ ಹೊಟೇಲ್ ಆಗಿದೆ. ಇದು ಅತಿಥಿಗಳಿಗೆ ಉತ್ಕೃಷ್ಟ, ಮೊದಲ ದರ್ಜೆಯ ಆತಿಥ್ಯ, ಸುಲಭ ಸಂಪರ್ಕ ಮತ್ತು ಅತ್ಯಂತ ಆರಾಮದಾಯಕತೆಯನ್ನು ಒದಗಿಸುತ್ತದೆ. 2.5 ಎಕರೆಗಳ ವ್ಯಾಪ್ತಿಯ ಹಸಿರು ಪರಿಸರದಲ್ಲಿ ನೆಲೆಸಿರುವ ಈ ಹೊಟೇಲ್ 271 ರೂಂಗಳು ಮತ್ತು 5 ಸ್ವಾದಿಷ್ಟಕರ ರೆಸ್ಟೋರೆಂಟ್‌ಗಳನ್ನು ಹೊಂದಿದೆ. ಬೆಂಗಳೂರಿನ ದಿ ಒಟೆರಾ ಕುರಿತು ಸಂಪೂರ್ಣ ವಿವರ….. ..
ಇನ್ನಷ್ಟು ಓದಿ

ಲಾಂಡ್ರಿ ಸೇವೆ

ವ್ಯಾಲೆಟ್ ಪಾರ್ಕಿಂಗ್

ನಿಮ್ಮ ಕನಸನ್ನು ಲಕ್ಷುರಿಯಾಗಿ ನನಸಾಗಿಸಿ

 ಬೆಂಗಳೂರಿನ ದಿ ಒಟೆರಾದಲ್ಲಿರುವ ಅತಿಥಿ ರೂಂಗಳನ್ನು ಸೌಕರ್ಯದ ವಿಷಯದಲ್ಲಿ ನಿಮ್ಮ ನಿರೀಕ್ಷೆಗೂ ಮೀರುವಂತೆ ಅತ್ಯದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ನಿಮಗೆ ಒದಗಿಸುತ್ತದೆ. ಬೆಂಗಳೂರಿನಲ್ಲಿರುವ ಈ 5-ಸ್ಟಾರ್ ಹೋಟೆಲ್ ಎಲ್ಲಾ ಅತಿಥಿಗಳಿಗೆ ಸ್ವರ್ಗ ಸದೃಶ ವಾಸ್ತವ್ಯವನ್ನು ಪರಿಚಯಿಸುತ್ತದೆ. ಸೊಬಗು ಮತ್ತು ಆಕರ್ಷಣೆಯ ಮಿಶ್ರಣವಾಗಿ ನಿಂತಿರುವ ಈ ಹೋಟೆಲ್ ಉನ್ನತ ಶ್ರೇಣಿ ಮತ್ತು ಆರಾಮದಾಯಕತೆಯನ್ನು ಏಕೀಕರಿಸುತ್ತದೆ. ..

ಇನ್ನಷ್ಟು ಓದಿ
Club room
Deluxe room
Suite room

ದಿ ಒಟೆರಾ ವೆಡ್ಡಿಂಗ್ಸ್

ನೀವು ಸರಳವಾದ ಆದರೆ ಸೊಬಗಿನಿಂದ ಕೂಡಿದ ಅಥವಾ ರಾಯಲ್ ಮದುವೆಯ ವೈಭವವನ್ನು ಬಯಸುತ್ತಿದ್ದರೆ, ನಿಮ್ಮದೇ ಆದ ಮಾಯಾಲೋಕವನ್ನು ಸೃಷ್ಟಿಸಬಹುದಾದ ಪರಿಪೂರ್ಣ ಅವಕಾಶವನ್ನು ನಾವು ಒದಗಿಸುತ್ತೇವೆ. ನಿಮ್ಮ ವಿವಾಹವನ್ನು ನಮ್ಮೊಂದಿಗೆ ಆಯೋಜಿಸಿ!

ಇನ್ನಷ್ಟು ಓದಿ

ಭೋಜನದ ಆಯ್ಕೆಗಳು

ನೀವು ಬೆಂಗಳೂರಿನಲ್ಲಿರುವಾಗ ಭೋಜನಕ್ಕಾಗಿ ಅತ್ಯುತ್ತಮವಾದ ಸ್ಥಳಗಳಿಂದ ಆಯ್ದುಕೊಳ್ಳಿ:

24@43

ದಿನಪೂರ್ತಿ ಭೋಜನದ ರೆಸ್ಟೋರೆಂಟ್

ಇನ್ನಷ್ಟು ಓದಿ

East

ಪ್ಯಾನ್-ಏಷ್ಯನ್ ರೆಸ್ಟೋರೆಂಟ್

ಇನ್ನಷ್ಟು ಓದಿ

The Terminus

ಚಿಕ್ ಸ್ಪೋರ್ಟ್ಸ್- ಬಾರ್

ಇನ್ನಷ್ಟು ಓದಿ