ಸಭೆಗಳು ಮತ್ತು ಕಾರ್ಯಕ್ರಮಗಳು ಬೋರ್ಡ್‌ರೂಂ

ಬೋರ್ಡ್‌ರೂಂ

ಔಪಚಾರಿಕ, ಕಾರ್ಪೋರೇಟ್ ಸಭೆಗಳಿಗೆ ಸೂಕ್ತವಾಗಿದೆ, ಈ ಸ್ಥಳವು ಮುನ್ನೂರ ಆರು ಅಡಿ ಚದರ ಅಡಿ ವಿಸ್ತಿರ್ಣವನ್ನು ಹೊಂದಿದ್ದು ಗರಿಷ್ಠ 7 ಜನರ ಸಾಮರ್ಥ್ಯವನ್ನು ಹೊಂದಿದೆ. ಸಣ್ಣ ಸಭೆಗಳು ಮತ್ತು ನಿಕಟ ಸಭೆಗಳಿಗೆ ಅತ್ಯುತ್ತಮ ಸ್ಥಳದ ಆಯ್ಕೆಯಾಗಿದೆ ಮತ್ತು ಅನುಕೂಲಕರವಾಗಿ ಅನೇಕ ಕಾರ್ಪೊರೇಟ್ ಕಚೇರಿಗಳು ಇದರ ಸಮೀಪದಲ್ಲಿಯೇ ಇವೆ. ದಿ ಒಟೆರಾದಲ್ಲಿ ಪ್ರತಿಯೊಬ್ಬರೂ ಸುಲಭವಾಗಿ ವ್ಯವಹಾರವನ್ನು ನಿರ್ವಹಿಸಬಹುದು ಮತ್ತು ಸೌಕರ್ಯಗಳು ಹಾಗೂ ಸೇವೆಗಳನ್ನು ಆನಂದಿಸಹುದು, ಅದು ಪ್ರತಿಯೊಬ್ಬರ ಅನುಭವವನ್ನು ಸಮರ್ಥ ಹಾಗೂ ಜಂಜಾಟರಹಿತ ಮಾತ್ರವಲ್ಲದೇ ಆನಂದದಾಯಕ ವೃತ್ತಿಪರವಾಗಿಯೂ ಮಾಡುತ್ತದೆ. .

Boardroom Capacity
Boardroom